*ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನ*
(All India council for technical Education)
(AITCE) ನಡೆಯುವ ಕೌಶಲ್ಯ ಅಭಿವೃದ್ಧಿ ತರಬೇತಿ.ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿಯಿಂದ
ವಿದ್ಯಾರ್ಹತೆ: 8ನೇ ತರಗತಿಯಿಂದ ಪ್ರಾರಂಭಗೊಂಡು BE, ಡಿಪ್ಲೊಮಾ, ಯಾವುದೇ ಡಿಗ್ರಿ ಉತ್ತೀರ್ಣ ಅಥವಾ ಅನುತ್ತೀರ್ಣರಾದವರು, ಶಿಕ್ಷಣವನ್ನು ಅರ್ಧದಲ್ಲಿ ತ್ಯಜಿಸಿದವರು ಕೂಡಾ.
ವಯಸ್ಸು 18ರಿಂದ ಮೇಲ್ಪಟ್ಟು, ವಯೋಮಿತಿ ಇಲ್ಲ.
NSDC ಸಂಸ್ಥೆ ಪಠ್ಯ ಕ್ರಮವನ್ನು(Syllabus) ಜೋಡಣೆ(Frame) ಮಾಡಿರುತ್ತಾರೆ. ಕೆಲವು ಕೋರ್ಸುಗಳು 250, 350, ಅಥವಾ 400 ಘಂಟೆಗಳ ಅವಧಿಯದ್ದಾಗಿರುತ್ತವೆ.
ಕೋರ್ಸ್: AC ಮೆಕ್ಯಾನಿಕ್, ಮೋಟಾರ್ ಮೆಕ್ಯಾನಿಕ್(Fitter), ಪ್ಲಂಬರ್, CC TV ನಿರ್ವಹಣೆ, TV, ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ರಿಪೇರಿ ಕೆಲಸ, ಘನ ವಾಹನ ಚಾಲನೆ(ಜೆಸಿಬಿ,ಟಿಪ್ಪರ್,ಬುಲ್ಡೋಜರ್), ಹೊಲಿಗೆ(Tailoring), ಬ್ಯುಟೀಷಿಯನ್(ಬ್ಯೂಟಿಪಾರ್ಲರ್), ಬೇಕರಿ, ಮಿಡ್ ವೈಫ್ ಇತ್ಯಾದಿ ಮುನ್ನೂರಕ್ಕೂ ಹೆಚ್ಚು ಕೋರ್ಸುಗಳು.
ತರಬೇತಿ ಕೊಡುವ ಸಂಸ್ಥೆ: ವಿವೇಕಾನಂದ ತಾಂತ್ರಿಕ ಶಿಕ್ಷಣ(Polytechnic) ಕಾಲೇಜು ಪುತ್ತೂರು.
ಬೇಕಾಗುವ ದಾಖಲೆಗಳು: ಆಧಾರ್ ಕಾರ್ಡ್, ಎಜ್ಯುಕೇಷನ್ ಸರ್ಟಿಫಿಕೇಟ್, 8ನೇ ತರಗತಿಯಾದಲ್ಲಿ ಶಾಲೆಯಿಂದ TC ಹಾಗೂ ಫೋಟೋಗಳು.
ಯಾವುದೇ ಶುಲ್ಕವಿಲ್ಲ, ಉಚಿತ ಕೋರ್ಸುಗಳು.
ಯಾವುದೇ ಶುಲ್ಕವಿಲ್ಲ, ಉಚಿತ ಕೋರ್ಸುಗಳು.
ಪ್ರಯೋಜನ: ಸ್ವ ಉದ್ಯೋಗ, ಸರ್ಕಾರಿ ಸಂಸ್ಥೆಯಿಂದ ಪ್ರಮಾಣ ಪತ್ರ, ಸರ್ಕಾರಿ ಹುದ್ದೆಗಳಿಗೆ ಅರ್ಹತೆ ಹಾಗೂ ಆದ್ಯತೆ.
ಪ್ರಾಯೋಗಿಕ ಮತ್ತು ಲಿಖಿತ(Practical & Theory) ಪರೀಕ್ಷೆಯನ್ನು NSDC ಸಂಸ್ಥೆ ನೋಡಿಕೊಳ್ಳುತ್ತದೆ.
ಕೋರ್ಸುಗಳ ಸಮಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು(ತಮ್ಮ ಕೆಲಸಗಳನ್ನು ಮಾಡಿಕೊಂಡು ಸಂಜೆ ಹೊತ್ತು ಅಥವಾ ಶನಿವಾರ, ಭಾನುವಾರದಂದು ಕೂಡಾ ಈ ತರಬೇತಿಯನ್ನು ಪಡೆದುಕೊಳ್ಳಬಹುದು).
ಹೆಚ್ಚಿನ ಮಾಹಿತಿಗೆ ಕೂಡಲೇ ಸಂಪರ್ಕಿಸಿ: ಶ್ರೀ ಗೋಪಿನಾಥ್ ಶೆಟ್ಟಿ, ಪ್ರಾಂಶುಪಾಲರು ವಿವೇಕಾನಂದ ತಾಂತ್ರಿಕ ಶಿಕ್ಷಣ(polytechnic) ಕಾಲೇಜು, ಪುತ್ತೂರು.ಸಂಪರ್ಕ ಸಂಖ್ಯೆ: *9448482275*
please subscribe to my youtube channel- https://www.youtube.com/channel/UC8JeLpTTF9RiIlI5LrjisDA?sub_confirmation=1

No comments:
Post a Comment